ತಿರುಗಿ ಹೋಗುವ ಮುನ್ನ ನನ್ನ ಕಣ್ಣನ್ನು ಒಮ್ಮೆ ನೋಡು
ನನ್ನ ನಯನದಲ್ಲೇ ಕಾಣುವೆ ನಿನ್ನ ನಾ ನೋಡುವ ತವಕ
ಕನಸಂತೆ ನನ್ನ ಬಾಳಲ್ಲಿ ಬಂದವಳು ನೀನು
ಈ ಕನಸ ನನಸ ಮಾಡದೇ ಹೋಗಬೇಕೆನ್ದಿರುವವಳು ನೀನು :)
ನನ್ನ ಬದುಕಿನ ಪ್ರತಿಯೊಂದು ಕ್ಷಣವೂ ನೀನೆ ಆಗಿರುವೆ
ನೀ ಬಂದೆ ಬರುವೆ ಎಂದು ನೂರಾರು ಕನಸ ಕಟ್ಟಿರುವೆ
ಈ ನನ್ನ ಕನಸಿನ ಕೋಟೆಯಲ್ಲೂ ನೀನೆ ಕಾಣುತ್ತಿರುವೆ
ನಿನ್ನ ಕಾಯುವುದರಲ್ಲೂ ಅದೇನೋ ಸುಖವಿದೆ :)
ನನ್ನ ಬದುಕಿನ ಕನ್ನಡಿಯಲಿ ನಿನ್ನದೇ ಬಿಂಬವಿದೆ ,
ದಯವಿಟ್ಟು ಒಡೆಯದೆ ಹೋಗದಿರು ಈ ನನ್ನ ಒಲವನ್ನ
ಮಿಡಿಯುತಿದೆ ನನ್ನ ಹೃದಯ ನಿನ್ನ ಒಂದು ಆ ಕಣ್ ಸನ್ನೆಗೆ
ನೀ ನನ್ನ ಬಾಳಲ್ಲಿ ಬಂದರು ಬರದೆ ಇದ್ದರು, ಸುಖವಾಗಿರು
ನಿನೆಲ್ಲೇ ಇದ್ದರು, ಇದೊಂದೇ ಪ್ರಾರ್ಥನೆ ಆ ನನ್ನ ದೇವರಿಗೆ :)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ