ಬುಧವಾರ, ಡಿಸೆಂಬರ್ 7, 2011

ಮುಂಜಾನೆ

ಶಶಿ ತಾರೆಯು ಸರಿದಿವೆ ಬಿಳಿ ಮೋಡದ ತೆರೆಗೆ ,
ರಾತ್ರಿ ಮತ್ತೆ ಬರುವೆನೆಂದು ಹೇಳಲೋರತ್ಹಿವೆ ನಮಗೆ ,
ನಿಶಾಚರಿಗಲೆಲ್ಲವು ಅಡಗುತ್ತಿವೆ ತಮ್ಮ ಬಿಲದ ಒಳಗೆ,
ಇದೆಲ್ಲ ಆಗುತ್ತಿರುವುದು ಮುಂಜಾನೆಯ ಸಣ್ಣ ಸುಳಿಗೆ.

ಆಕಾಶದಿ ಉದಯಿಸುತ್ತಿದೆ ಆ ಸುಂದರ ತಾರೆ ,
ಪುಷ್ಪ್ಪಗಳ ಸ್ಪರ್ಶಿಸಲು ಕಾಯುತ್ತಿವೆ ದುಂಬಿಗಳ ಸಾಲೆ ,
ಹಕ್ಕಿಗಳು ಹಾರುತ್ತಿವೆ ಗಿರಿ ತೊರೆಗಳ ಮೇಲೆ, 
 ಬಂನಿಸಲಗುವುದೇ ಆ ದೇವ ಮಾಡಿರುವ ಮುಂಜಾನೆಯ ಆ ಲೀಲೆ .

ರವಿ ಉದಯಿಸುವ ಹೊಂನಿಲಿಯ ಮುಂಜಾನೆಯ ಮೊಗ ನೋಡೇ ,
ಭಾಸ್ಕರನ ಕಿರಣಕೆ ಹಾತೊರೆಯುತ್ತಿರುವ ಮೊಗ್ಗರಳುವ  ಸೊಬಗನ್ನು ಕಾಣೆ, 
ಖಗ ಸಂಕುಲ ಹಾರುತ್ತಿದೆ ಬಿಳಿ ಮೋಡದ ಕಡೆಗೆ,
ಚೆಲುವುಕ್ಕಿಸಿ ಮುಧ ನೀಡಿದೆ ಆ ದೇವನು ಈ ಭೂವಿಗೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...