ಮೊನ್ನೆ ಅಂದ್ರೆ (೧೦-೧೨-೨೦೨೨) ಜಗತ್ತಿನಾದ್ಯಂತ ಚಂದ್ರ ಗ್ರಹಣ ಇತ್ತು . ಇದನ್ನ ಸಾವಿರಾರು ಜನ ನೋಡಿ ಕಣ್ಣ ತುಮ್ಬಿಸ್ಕೊಂದ್ರು ಸಹ .ಇದರಲ್ಲಿ ನಾನು ಒಬ್ಬ ಮತ್ತು ನನ್ನ ಕೆಲವು ಸ್ನೇಹಿತರು ಸಹ .ನಾನು ಏನ್ ಬರಿಲಿ ಅಂತ ಯೋಚನೆ ಮಾಡ್ತಾ ಇದ್ದೆ ಅವಾಗ ಈ ಟಾಪಿಕ್ ಸಿಕ್ತು ಹಾಗೆ ಬರ್ದಿದೀನಿ just enjoy it :)
ಹಾಗಾದ್ರೆ ಚಂದ್ರ ಗ್ರಹಣ ಅಂದ್ರೆ ಏನು ?ನಾನು ಇದರ ಬಗ್ಗೆ ಒಂದು ಸಣ್ಣ ಟಿಪ್ಪಣಿ ಕೊಡ್ತೀನಿ. ಚಂದ್ರ ಗ್ರಹಣ ಅಂದ್ರೆ ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ ಸೂರ್ಯನ ಕಿರಣಗಳು ಚಂದ್ರನ ಮೇಲೆ ಬಿಳದಂತೆ ಭೂಮಿ ತಡೆಯುತ್ತೆ ಆ ಸಂಧರ್ಬದಲ್ಲಿ ಚಂದ್ರನ ಮೆಲ್ಮಾಯಲ್ಲ ಸ್ವಲ್ಪ ಕಪ್ಪದಂತೆ ಕಾಣುತ್ತೆ . It occurs only when sun ,earth,moon aligned exactly .ಅದು ಕೂಡ ಹುಣ್ಣಿಮೆಯ ದಿನ ಇದು ನಡೆಯುತ್ತೆ .